From Sex to Superconsiousness

Author:

Osho

Publisher:

QFORD

Rs212 Rs249 15% OFF

Availability: Available

Shipping-Time: Usually Ships 1-3 Days

    

Rating and Reviews

0.0 / 5

5
0%
0

4
0%
0

3
0%
0

2
0%
0

1
0%
0
Publisher

QFORD

ISBN-13

9789390718153

ISBN-10 9789390718153
Binding

Paperback

Language (Kannada)
Dimensions (Cms) 22 X 14 X 1.5
Weight (grms) 236
ಲೈಂಗಿಕತೆಗೆ ನಾವು ಎಂದೂ ಗೌರವ ಕೊಟ್ಟಿಲ್ಲ. ಅದರ ಬಗ್ಗೆ ಕೇವಲ ನಿಂದನೆಯ ಮಾತುಗಳನ್ನಷ್ಟೇ ಆಡಿದ್ದೇವೆ. ಅಷ್ಟೇಕೆ, ಅದರ ಬಗ್ಗೆ ಮಾತನಾಡುವುದೆಂದರೇ ಭಯ. ಸೆಕ್ಸ್‌ ಅನ್ನುವುದೇ ಇಲ್ಲವೇನೋ, ಅದಕ್ಕೆ ಜೀವನದಲ್ಲಿ ಯಾವ ಸ್ಥಾನವೂ ಇಲ್ಲವೇನೋ, ಎನ್ನುವ ರೀತಿಯಲ್ಲಿ ಅದನ್ನು ಮುಚ್ಚಿಟ್ಟಿದ್ದೇವೆ. ಆದರೆ, ಸತ್ಯವೆಂದರೆ, ಮಾನವನ ಜೀವನದಲ್ಲಿ ಸೆಕ್ಸ್‌ಗಿಂತ ಮುಖ್ಯವಾದದ್ದು ಯಾವುದೂ ಇಲ್ಲ. ಆದರೂ ಅದನ್ನು ಮುಚ್ಚಿಟ್ಟಿದ್ದೇವೆ, ದಮನ ಮಾಡಿದ್ದೇವೆ. ಅದರ ಫಲವಾಗಿ, ಮಾನವನಿಗೆ ಸೆಕ್ಸ್‌ನಿಂದ ತಪ್ಪಿಸಿಕೊಳ್ಳಲ ಸಾಧ್ಯವಾಗಿಲ್ಲ. ಬದಲಾಗಿ ಅವನು ಇನ್ನಷ್ಟು, ಮತ್ತಷ್ಟು ಸೆಕ್ಸ್‌ನ ದುಷ್ಪ್ರಭಾವಕ್ಕೆ ಒಳಗಾಗಿದ್ದಾನೆ. ಇಡೀ ವಿಶ್ವದಲ್ಲಿ, ಸೃಷ್ಟಿಯ ಕ್ರಿಯೆಗೆ ಇರುವ ಒಂದೇ ಮಾರ್ಗವೆಂದರೆ ಸೆಕ್ಸ್;‌ ಆದರೆ ಅದರ ಕುರಿತಾಗಿ ಎಷ್ಟೆಷ್ಟು ತಪ್ಪುಕಲ್ಪನೆಗಳು ಹರಡಿವೆ! – ಅವೆಲ್ಲ ಆ ಕುರಿತಂತೆ ನಮ್ಮ ಅಜ್ಞಾನವನ್ನು ತೋರಿಸುತ್ತವೆ. ಪ್ರೀತಿಯ ಹರಿವಿನ ಪಥದಲ್ಲಿ ನಾವೇ ಒಡ್ಡಿರುವ ಅಡಚಣೆಗಳನ್ನೆಲ್ಲ ತೆಗೆದುಹಾಕಿದಲ್ಲಿ, ಆ ಪ್ರೀತಿ ದೇವರನ್ನು ತಲುಪದಂತೆ ಯಾರು ತಡೆಯಬಲ್ಲರು? ಆದರೆ, ಆ ಬಗ್ಗೆ ತಿಳಿಯುವುದೇ ನಮಗೆ ಬೇಕಿಲ್ಲ. ಈ ವಿಷಯವಾಗಿ ಮಾತನಾಡಲೂ ನಮಗೆ ಧೈರ್ಯವಿಲ್ಲ. ಸತ್ಯವನ್ನು ತಲುಪದಂತೆ ನಮ್ಮನ್ನು ಹಿಂದಕ್ಕೆ ಎಳೆಯುತ್ತಿರುವ ಭಯ ಅದೆಂಥದು? ವಿಚಾರದ, ಪ್ರವೃತ್ತಿಗಳ ವಿಷಯದಲ್ಲಿ ಅರಿವು ಬೇಕು, ದಮನವಲ್ಲ. ಅರಿವು ಆಳವಾದಷ್ಟೂ ಮಾನವರು ಹೆಚ್ಚು ಎತ್ತರಕ್ಕೆ ಏರುತ್ತಾರೆ. ತಿಳಿವಳಿಕೆ ಕಡಿಮೆಯಿದ್ದಷ್ಟೂ ಅವರು ಪ್ರವೃತ್ತಿಯನ್ನು ಒತ್ತಿಹಿಡಿಯಲು ಯತ್ನಿಸುತ್ತಾರೆ. ದಮನದಿಂದ ಎಂದಿಗೂ ಯಶಸ್ಸು, ಆರೋಗ್ಯಕರ ಫಲಿತಾಂಶಗಳು ಹೊರಬರಲು ಸಾಧ್ಯವೇ ಇಲ್ಲ. ಸೆಕ್ಸ್ ಮಾನವಜೀವನದ ಅತಿ ದೊಡ್ಡ ಶಕ್ತಿ. ಆದರೆ ಮಾನವ ಅಲ್ಲೇ ನಿಲ್ಲಬಾರದು. ಸೆಕ್ಸನ್ನು ಪ್ರಜ್ಞಾತೀತಸ್ಥಿತಿಗೆ ಉದಾತ್ತೀಕರಿಸಬೇಕು.

Osho

Osho is an Indian mystic and philosopher. He has spoken on major spiritual traditions including Jainism, Hinduism, Hassidism, Tantrism, Christianity, Buddhism, on a variety of Eastern and Western mystics and on sacred scriptures such as the Upanishads.
No Review Found
More from Author