Buy WHO STOLE THE AMERICAN DREAM - ನಿಮ್ಮ ಕನಸನ್ನು ನಿಮ್ಮಿಂದ ಕದ್ದವರಾರು?, 9789380494593 at Best Price Online - Buy Books India

WHO STOLE THE AMERICAN DREAM - ನಿಮ್ಮ ಕನಸನ್ನು ನಿಮ್ಮಿಂದ ಕದ್ದವರಾರು?

Author :

Burke Hedges

Publisher:

Q FORD

Rs212 Rs249 15% OFF

Availability: Available

Shipping-Time: Usually Ships 3-5 Days

    

Rating and Reviews

0.0 / 5

5
0%
0

4
0%
0

3
0%
0

2
0%
0

1
0%
0
Publisher

Q FORD

Publication Year 2022
ISBN-13

9789380494593

ISBN-10 9380494599
Binding

Paperback

Edition First
Number of Pages 188 Pages
Language (Kannada)
Dimensions (Cms) 22 X 14 X 2
Weight (grms) 250
Subject

Fiction/non-fiction

ನಮ್ಮ ಜೀವನದಲ್ಲಿ ಶಿಕ್ಷಣದ ಉದ್ದೇಶವಾದರೂ ಏನು? ಒಂದು ಕೆಲಸ ಹುಡುಕಿಕೊಳ್ಳುವುದು, ಅಷ್ಟೇಯೇ? ನಾವು ದುಡಿಯುವುದೆಲ್ಲ ಕೇವಲ ಹೊಟ್ಟೆಪಾಡಿಗಾಗೇ? ಹೋಗಲಿ, ನೌಕರಿಯಿಂದ ನಮ್ಮ ಯೋಗ್ಯತೆಗೆ ಅನುಸಾರ ಸಂಬಳ ಸಿಗುತ್ತದೆಯೇ? ನೌಕರಿ ಮಾಡಿಕೊಂಡಿರುವವರು, ಆರ್ಥಿಕವಾಗಿ ಸ್ವತಂತ್ರರಾಗುವುದು ಯಾವಾಗ? ಸ್ವಾವಲಂಬಿಗಳಾಗುವುದು ಯಾವಾಗ? ಎಲ್ಲಿಯವರೆಗೂ ನೀವು ಬರಿಯ ಪುಡಿಗಾಸಿಗಾಗಿ ನಿಮ್ಮ ಅಮೂಲ್ಯವಾದ ಸಮಯವನ್ನು ಮಾರುತ್ತಿರುತ್ತೀರಿ? ಜೀವನದಲ್ಲಿ ನಿಮ್ಮ ಕನಸುಗಳು ಏನಿವೆಯೋ ಅವುಗಳನ್ನೆಲ್ಲ ಸಾಕಾರಗೊಳಿಸಲು ಸುಲಭದ ಮಾರ್ಗ ಯಾವುದಿದೆ? ಈ ಎಲ್ಲ ಸವಾಲುಗಳಿಗೆ ನನ್ನ ಬಳಿ ಒಂದೇ ಒಂದು ಉತ್ತರವಿದೆ – ನೆಟ್ವರ್ಕ್ ಮಾರ್ಕೆಟಿಂಗ್! ಇದನ್ನು ಮಲ್ಟಿ ಲೆವೆಲ್ ಮಾರ್ಕೆಟಿಂಗ್ (MLM) ಎಂದು ಕೂಡ ಕರೆಯುತ್ತಾರೆ. ವಸ್ತುಗಳನ್ನು ಹಾಗೂ ಸೇವೆಗಳನ್ನು ವಿತರಿಸಲು ನಮಗೆ ಇದುವರೆಗೆ ತಿಳಿದಿರುವ ವಿಧಾನಗಳಲ್ಲೆಲ್ಲ ಇದು ಅತ್ಯಂತ ಪರಿಣಾಮಕಾರಿ ಎನ್ನುವ ಮಾತಿದೆ. ಆದರೆ ನನ್ನನ್ನು ಕೇಳಿದರೆ, ಅಷ್ಟು ಮಾತ್ರವಲ್ಲ; ನೆಟ್ವರ್ಕಿಂಗ್ ಎಂಬುದು ವೃತ್ತಿ ಹಾಗೂ ಜೀವನ ಎರಡಕ್ಕೂ ಸರ್ವಶ್ರೇಷ್ಠ ಮಾಧ್ಯಮ ಎನ್ನುತ್ತೇನೆ. ಇಂದು ಪ್ರತಿಯೊಬ್ಬರೂ ಈ ಬಿಜಿನೆಸ್ ವಿಧಾನದತ್ತ ಆಕರ್ಷಿತರಾಗುತ್ತಿದ್ದಾರೆ. ಸಂಗ್ರಹವಾಗಿ ಹೇಳುವುದಾದರೆ ನೆಟ್ವರ್ಕಿಂಗ್, ಪ್ರತಿಯೊಬ್ಬ ವ್ಯಕ್ತಿಯ ಕನಸನ್ನು ಸಾಕಾರಗೊಳಿಸಬಲ್ಲ ಏಕಮಾತ್ರ ಸಾಧನವಾಗಿದೆ! ನೆಟ್ವರ್ಕ್ ಮಾರ್ಕೆಟಿಂಗ್, ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಬಲ್ಲ ರಾಜಮಾರ್ಗ ಎನ್ನಬಹುದು. ನಮ್ಮ ಹಳೆಯ ವಿಚಾರಗಳನ್ನು ಬದಿಗೊತ್ತಿ ನಮ್ಮ ಮನೆಯ ನಾಲ್ಕು ಗೋಡೆಗಳ ಆಚೆಗೆ ಬರಲು, ಹೊಸ ಜನರ ಜೊತೆಗೆ ಸಂತೋಷದಿಂದ ಬೆರೆಯಲು, ಹೊಸ ಕನಸುಗಳನ್ನು ಕಾಣಲು, ನಿತ್ಯ ನೂತನ ಆಲೋಚನೆಗಳನ್ನು ಆಲೋಚಿಸಲು, ಮುನ್ನಡೆಯಲು ಇದೇ ಅತ್ಯಂತ ಒಳ್ಳೆಯ ಕಾಲ. ಈ ಮಾರ್ಗವನ್ನು ಸರಿಯಾಗಿ ಅನುಸರಿಸಿದ್ದೇ ಆದರೆ ಕೇವಲ ಹತ್ತು ವರ್ಷಗಳಲ್ಲಿ ನೀವೊಬ್ಬ ಕೋಟ್ಯಧಿಪತಿಯಾಗಬಲ್ಲಿರಿ! ಇಂದು ಜನಗಳು ಯಾವುದರಿಂದ ತಮಗೆ ಶ್ರೇಯಸ್ಸೋ, ಯಾವುದರಲ್ಲಿ ಅವರಿಗೆ ನೈಪುಣ್ಯವಿದೆಯೋ ಆ ಕೆಲಸವನ್ನು ಮಾಡುತ್ತಿಲ್ಲ. ಹೊಟ್ಟೆಪಾಡಿಗಾಗಿ, ತಮ್ಮ ಮನಸ್ಸಿಗೆ ಒಗ್ಗದ ಕೆಲಸಗಳನ್ನು ಮಾಡುತ್ತಿದ್ದಾರೆ. ಜೀವನೋಪಾಯ ತಪ್ಪಿಹೋದೀತೆಂಬ ಭಯಕ್ಕೆ, ನೀರಸವಾದ ನೌಕರಿಗಳಿಗೇ ಅಂಟಿಕೊಂಡಿದ್ದಾರೆ.

Burke Hedges

Burke Hedges, is a Network Marketing High Performance Coach and has championed the crusade for personal and financial freedom for more than a decade. To date, his seven books have been translated into 10 languages and sold more than 2 million copies worldwide. Burke resides in the Tampa Bay area in USA, with his wife and four children.
No Review Found
Similar Books
More from Author